ಏಪ್ರಿಲ್ ತಿಂಗಳಲ್ಲಿ ಬುದ್ದ , ಬಸವಣ್ಣ , ಅಂಬೇಡ್ಕರ್ , ಸಿದ್ದಗಂಗಾ ಶ್ರೀಗಳು , ಶಂಕರ ಜಯಂತಿ ಎಲ್ಲವನ್ನೂ ಒಟ್ಟಿಗೆ ಆಚರಿಸಿದ್ದೀರಿ , ಅವರ ತತ್ವ ಸಿದ್ದಾಂತಗಳ ಬಗೆಗೆ ಉದ್ದುದ್ದ ಭಾಷಣ ಬಿಗಿದಿದ್ದೀರಿ , ವಿಶ್ವಮಾನವ ಸಂದೇಶ ಸಾರಿದ ಆ ಮಹಾನ್ ವ್ಯಕ್ತಿತ್ವಗಳಿಗೆ ಗೌರವ ಸಲ್ಲಿಸಲು ವೇದಿಕೆಯೆಂಬಂತೆ ಈ ಬಾರಿ ಚುನಾವಣೆ ಅವರ ಜಯಂತಿಗಳ ಆಚರಿಸುವ ಹೊಸ್ತಿಲಲ್ಲೇ ಬಂದು ನಿಂತಿದೆ .. ನೀವು ಆಯ್ಕೆ ಮಾಡುತ್ತಿರುವುದು ಒಂದು ಜಾತಿ ಸಮುದಾಯಕ್ಕೆ ನಾಯಕನನ್ನಲ್ಲ , ದೇಶ ರಾಜ್ಯವನ್ನು ಸಮರ್ಥವಾಗಿ ನಡೆಸಬಲ್ಲ ಧೀಮಂತ ನಾಯಕನನ್ನ , ಜನರ ಕಷ್ಟಗಳಿಗೆ ಸ್ಪಂದಿಸೋ ಮನಸನ್ನ , ಸಮಸ್ಯೆಗಳು ಎದುರಾದಾಗ ನಿಭಾಯಿಸಬಲ್ಲ ಚಾಣಕ್ಯನನ್ನ .... ಪಕ್ಷದ ಸೆಳೆತ , ಜಾತಿ ಸಮುದಾಯದ ಸೆಳೆತ , ಪ್ರದೇಶದ ಸೆಳೆತ , ಆಸೆ ಆಮಿಷಗಳ ಸೆಳೆತ , ಎಲ್ಲವನ್ನೂ ಮೀರಿ ವ್ಯಕ್ತಿ ವ್ಯಕ್ತಿತ್ವಕ್ಕೆ ಅವರ ನಾಯಕತ್ವಕ್ಕೆ ಅವರ ಕ್ರಿಯಾಶೀಲ ಸೃಜನಶೀಲ ಹೊಸ ಚಿಂತನೆಗಳಿಗೆ ಬೆಲೆಕೊಟ್ಟು ಮತಚಲಾಯಿಸಿದರೆ ಬದಲಾವಣೆಯ ಕನಸು ಕಾಣಬಹುದೇ ಹೊರತು ಮತ್ತೆ ಯಾವ ದಾರಿಯಿಲ್ಲ .... ವಿದ್ಯಾವಂತರು ಯುವಜನ ಅರ್ಹ ನಾಯಕರನ್ನು ಚುನಾಯಿಸಲು ಇತರಿರಿಗೆ ಸಹಕರಿಸಿ ಅವರ ಮುಗ್ದತೆಯ ಯಾರೂ ಬಲಹೀನತೆ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳದಂತೆ ಎಚ್ಚರ ವಹಿಸಿ .... ದೇಶ ನಿರ್ಮಿಸಲು ನಿ
Posts
Showing posts from April, 2018