ಅವಮಾನ ಮಾಡಿದವರೇ 
ನಮ್ಮನ್ನು ಸನ್ಮಾನ ಮಾಡುವಹಾಗೆ
ನಾವು ಬೆಳೆದು ನಿಲ್ಲಬೇಕು
ಆದರೆ, ಹಾಗೆ ನಿಂತಾಗಲೂ
ತಲೆತಗ್ಗಿಸಿ ನಡೆಯುವ
ಸೌಜನ್ಯ ಸಜ್ಜನಿಕೆಯಿರಬೇಕು
ಯಾವುದೇ ಸಾಧನೆಗೆ ಗರಿ
ಬರುವುದು ಆ ಸಾಧನೆ 
ಸಾಮಾನ್ಯರೊಳಗೆ ಒಂದಾಗಿ
ಬೆರೆತಾಗ ಹತ್ತು ಜನಕ್ಕೆ
ಸಹಾಯವಾಗಿ ಸ್ಪೂರ್ತಿಯಾಗಿ
ನಿಂತಾಗ।।


                       ಡಾ.ಶಾಲಿನಿ.ವಿ.ಎಲ್‌

Comments

Popular posts from this blog